ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಅತಿಯಾಸೆ ಹೊಂದಿರುವವನು
ಉದಾಹರಣೆ : ಮೋಹನನೊಬ್ಬ ಅತಿಯಾಸೆಯ ಮನುಷ್ಯವರದಕ್ಷಿಣೆಯ ಅತ್ಯಾಸೆಯಿಂದಾಗಿ ಮದುಮಗಳನ್ನು ಕೊಲೆಮಾಡಿದರು.
ಸಮಾನಾರ್ಥಕ : ಅತಿಯಾದ ಆಸೆ, ಅತ್ಯಾಶೆ, ಅತ್ಯಾಸೆ, ಆಶೆ, ಆಸೆ, ಆಸೆಪುರುಕ, ಆಸೆಬುರುಕ, ತೃಷ್ಣೆ, ದುರಾಸೆ, ಲೋಭ, ಲೋಭಿ
ಇತರ ಭಾಷೆಗಳಿಗೆ ಅನುವಾದ :हिन्दी English
वह जिसे लालच हो।
A person regarded as greedy and pig-like.
ಅರ್ಥ : ಅತಿಯಾದ ಆಶೆಯನ್ನು ಹೊಂದಿರುವುದು
ಉದಾಹರಣೆ : ಮಗು ಮಿಠಾಯಿಯನ್ನು ನೋಡಿ ಅತ್ಯಾಶೆಯಿಂದ ಅದನ್ನು ಕೊಡಿಸುವಂತೆ ಕೇಳಿತು.
ಸಮಾನಾರ್ಥಕ : ಅತ್ಯಾಶೆಯ, ತೃಷೆಯ, ದುರಾಶೆಯ, ಲೋಭಿತನದ
लालच भरा।
Having or expressing desire for something.
ಸ್ಥಾಪನೆ