ಅರ್ಥ : ಯಾರ ಕೈಯಲ್ಲಿ ಅಧಿಕಾರ ಇರುವುದೋ
ಉದಾಹರಣೆ :
ಅಧಿಕಾರಯುಕ್ತ ಬ್ರಿಟೀಷರು ಗುಲಾಮರನ್ನಾಗಿ ಮಾಡಿದ ಭಾರತೀಯರ ಮೇಲೆ ತುಂಬಾ ದಬ್ಬಾಳಿಕೆ ಮಾಡಿದರು.
ಸಮಾನಾರ್ಥಕ : ಅಧಿಕಾರಿ
ಇತರ ಭಾಷೆಗಳಿಗೆ ಅನುವಾದ :
वह जिसके हाथ में सत्ता हो।
अंग्रेज सत्ताधारियों ने गुलाम भारतीयों पर बहुत ज़ुल्म किये।(usually plural) persons who exercise (administrative) control over others.
The authorities have issued a curfew.ಅರ್ಥ : ಯಾರು ಅಧಿಕಾರವನ್ನು ಹೊಂದಿದ್ದಾರೋ
ಉದಾಹರಣೆ :
ಅಧಿಕಾರಯುಕ್ತ ರಾಜನ ಷಡ್ ಯಂತ್ರವನ್ನು ಪತ್ತೆ ಮಾಡಲಾಯಿತು.
ಸಮಾನಾರ್ಥಕ : ಅಧಿಕಾರಯುಕ್ತವಾದ, ಅಧಿಕಾರಯುಕ್ತವಾದಂತ, ಅಧಿಕಾರಯುಕ್ತವಾದಂತಹ
ಇತರ ಭಾಷೆಗಳಿಗೆ ಅನುವಾದ :