ಅರ್ಥ : ದುಡಿದು ಸಂಪಾದಿಸದೆ ದೊರೆತ್ತಿರುವಂತಹ
ಉದಾಹರಣೆ :
ಶ್ಯಾಮನ ಹತ್ತಿರ ಅನರ್ಜಿತವಾದ ಹಣವಿದೆ.
ಸಮಾನಾರ್ಥಕ : ಅನರ್ಜಿತ, ಅನರ್ಜಿತವಾದ, ಅನರ್ಜಿತವಾದಂತ
ಇತರ ಭಾಷೆಗಳಿಗೆ ಅನುವಾದ :
Not gained by merit or labor or service.
Accepted the unearned rewards that came his ways as well as the unearned criticism.