ಅರ್ಥ : ನಿದ್ದೆ ಬಾರದೆ ಇರುವ ಸ್ಥಿತಿ ಅಥವಾ ನಿದ್ರೆಯ ಅಭಾವ
ಉದಾಹರಣೆ :
ತುಂಬಾ ಸಮಯದ ವರೆಗೂ ನಿದ್ದೆ ಬಾರದೆ ಇರುವುದು ಹಿಂಸೆ ಆಗುವುದು.
ಸಮಾನಾರ್ಥಕ : ನಿದ್ದೆ ಬಾರದ, ನಿದ್ರೆ ಬಾರದ
ಇತರ ಭಾಷೆಗಳಿಗೆ ಅನುವಾದ :
A temporary state in which you are unable (or unwilling) to sleep.
Accept your wakefulness and sleep in its own contrary way is more likely to come.ಅರ್ಥ : ಒಂದು ತರಹದ ರೋಗದಲ್ಲಿ ನಿದ್ದೆಯು ಕೆಲವೊಮ್ಮೆ ಬರುವುದು ಅಥವಾ ಬರುವುದೇ ಇಲ್ಲ ಅಥವಾ ಕಮ್ಮಿ ಬರುವುದು
ಉದಾಹರಣೆ :
ಅನಿದ್ದೆಯಿಂದ ಬಳಲುತ್ತಿರುವ ರೋಗಿಯು ತನ್ನ ಹಾಸಿಗೆ ಮೇಲಿನ ಹಾಸನ್ನು ಬದಲಾಯಿಸುತ್ತಿದ್ದ.
ಸಮಾನಾರ್ಥಕ : ಅನಿದ್ದೆ ರೋಗ, ಅನಿದ್ದೆ-ರೋಗ, ಅನಿದ್ರೆ, ಅನಿದ್ರೆ ರೋಗ
ಇತರ ಭಾಷೆಗಳಿಗೆ ಅನುವಾದ :
एक रोग जिसमें मनुष्य को नींद बिल्कुल नहीं आती या कभी-कभी और बहुत कम आती है।
अनिद्रा से पीड़ित रोगी खाट पर करवटें बदल रहा था।An inability to sleep. Chronic sleeplessness.
insomnia