ಅರ್ಥ : ಯಾವುದು ಪ್ರಚಲಿತವಲ್ಲವೋ, ಬಳಕೆಯಲ್ಲಿ ಇಲ್ಲವೋ ಅಥವಾ ಚಾಲ್ತಿಯಲ್ಲಿ ಇಲ್ಲವೋ
ಉದಾಹರಣೆ :
ನೀನು ಯಾವಾಗಲೂ ಬಳಕೆ ತಪ್ಪಿದ ವಸ್ತುಗಳನ್ನೇ ಬಳಸುತ್ತೀಯ.
ಸಮಾನಾರ್ಥಕ : ಅಪರಿಚಿತ, ಅಪರಿಚಿತವಾದ, ಅಪರಿಚಿತವಾದಂತ, ಅಪ್ರಚಲಿತ, ಅಪ್ರಚಲಿತವಾದ, ಅಪ್ರಚಲಿತವಾದಂತ, ಅಪ್ರಚಲಿತವಾದಂತಹ, ಪ್ರಚಲಿತವಲ್ಲದ, ಪ್ರಚಲಿತವಲ್ಲದಂತ, ಪ್ರಚಲಿತವಲ್ಲದಂತಹ, ಬಳಕೆ ತಪ್ಪಿದ, ಬಳಕೆ ತಪ್ಪಿದಂತ, ಬಳಕೆ ತಪ್ಪಿದಂತಹ, ಬಳಕೆಯಲ್ಲಿಲ್ಲದ, ಬಳಕೆಯಲ್ಲಿಲ್ಲದಂತ, ಬಳಕೆಯಲ್ಲಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಗೊತ್ತು ಗುರಿ ಇಲ್ಲದಿರುವುದು ಅಥವಾ ಪರಿಚಯವಿಲ್ಲದಿರುವುದು
ಉದಾಹರಣೆ :
ಪ್ರಯಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಸ್ನೇಹಿತನಾದನು.
ಸಮಾನಾರ್ಥಕ : ಅಪರಿಚಿತ, ಅಪರಿಚಿತವಾದ, ಅಪರಿಚಿತವಾದಂತ, ತಿಳಿವಿಲ್ಲದ, ತಿಳಿವಿಲ್ಲದಂತ, ತಿಳಿವಿಲ್ಲದಂತಹ, ಪರಿಚಯವಿಲ್ಲದ, ಪರಿಚಯವಿಲ್ಲದಂತ, ಪರಿಚಯವಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
Unaware because of a lack of relevant information or knowledge.
He was completely ignorant of the circumstances.