ಅರ್ಥ : ಮನುಷ್ಯನ ಸ್ವಭಾವ, ಪ್ರಕೃತಿ ಅಥವಾ ಆಚರಣೆಯ ವಿರುದ್ಧ ಅಥವಾ ಪ್ರಾಣಿಗೆ ಸಂಭಸಿದ್ದು
ಉದಾಹರಣೆ :
ಅಮಾನವೀಯ ಕೃತ್ಯವನ್ನು ಯಾರು ಮಾಡಬಾರದು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದರಿಂದ ಸರಿಯಾದ, ನಿಯಮಿತವಾದ ಅಥವಾ ವ್ಯವಸ್ಥಿತವಾಗಿಲ್ಲದ ಕಾರಣವಿಲ್ಲವೋ ಅದನ್ನು ನಂಬಲಾಗುವುದಿಲ್ಲ ಅಥವಾ ನಂಬುವುದಕ್ಕೆ ಯೋಗ್ಯವಲ್ಲದಂತಹ
ಉದಾಹರಣೆ :
ಈ ಅಮಾನವೀಯ ಶರಣರ ಮೇಲೆ ನೀವು ವ್ಯಾಪಾರವನ್ನು ಹೇಗೆ ಮಾಡುತ್ತೀರ.
ಸಮಾನಾರ್ಥಕ : ಅಮಾನವೀಯವಾದ, ಅಮಾನವೀಯವಾದಂತ, ಅಮಾನವೀಯವಾದಂತಹ, ಮಾನ್ಯತೆ ಇಲ್ಲದ, ಮಾನ್ಯತೆ ಇಲ್ಲದಂತ, ಮಾನ್ಯತೆ ಇಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :