ಅರ್ಥ : ಯಾವುದಾದರು ಕೆಲಸಕ್ಕೆ ಹೊರಗೆ ಹೋದಾಗ ಅಲ್ಲಿ ಆದ ಖರ್ಚುಗಳನ್ನು ಕಂಪನಿಯ ಯಜಮಾನ ಅಥವಾ ಸರಕಾರ ಭರಿಸುತ್ತದೆ
ಉದಾಹರಣೆ :
ನಿಮಗೆ ಮನೆಯ ಭತ್ಯೆ ಎಷ್ಟು ಸಿಗುತ್ತದೆ
ಸಮಾನಾರ್ಥಕ : ಭತ್ಯೆ
ಇತರ ಭಾಷೆಗಳಿಗೆ ಅನುವಾದ :
An amount allowed or granted (as during a given period).
Travel allowance.