ಅರ್ಥ : ಯಾವುದೋ ಒಂದರ ಮೇಲೆ ದಾಳಿ ನಡೆದಿರುವ ಅಥವಾ ಒತ್ತಡ ಹೇರಿರುವ ಅಥವಾ ಹೊರಗೆ ಹಾಕಿರುವ
ಉದಾಹರಣೆ :
ಆಕ್ರಮಿಸಲ್ಪಟ್ಟ ರಾಜ್ಯಗಳ ಹಿಂಸೆಯನ್ನು ತಾಳಲಾಗುವುದಿಲ್ಲ.
ಸಮಾನಾರ್ಥಕ : ಆಕ್ರಮಿಸಲ್ಪಟ್ಟ, ಆಕ್ರಮಿಸಲ್ಪಟ್ಟಂತ
ಇತರ ಭಾಷೆಗಳಿಗೆ ಅನುವಾದ :
जिस पर अधिक्रमण हुआ हो या दबाया या हटाया हुआ।
अधिक्रांत राज्यों की पीड़ा असहनीय होती है।