ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆದೇಶಿಸಿದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಆದೇಶಿಸಿದಂತಹ   ಗುಣವಾಚಕ

ಅರ್ಥ : ಆದೇಶ ಅಥವಾ ಆಜ್ಞೆಯನ್ನು ಒಳಗೊಂಡಿರುವುದು

ಉದಾಹರಣೆ : ಜವಾನನು ಅಧಿಕಾರಿಗಳ ಆದೇಶಿತ ಕೆಲಸದ ಮೇಲೆ ಹೊರ ಹೋಗಿದ್ದಾನೆ.

ಸಮಾನಾರ್ಥಕ : ಆಜ್ಞಾಪಿತ, ಆಜ್ಞಾಪಿತವಾದ, ಆಜ್ಞಾಪಿತವಾದಂತ, ಆಜ್ಞಾಪಿತವಾದಂತಹ, ಆಜ್ಞಾಪಿಸಿದ, ಆಜ್ಞಾಪಿಸಿದಂತ, ಆಜ್ಞಾಪಿಸಿದಂತಹ, ಆದೇಶಿತ, ಆದೇಶಿಸಿದ, ಆದೇಶಿಸಿದಂತ


ಇತರ ಭಾಷೆಗಳಿಗೆ ಅನುವಾದ :

जिसका आदेश दिया गया हो।

चपरासी अधिकारी द्वारा आदेशित कार्यों को तत्परता से निपटा रहा है।
आज्ञप्त, आज्ञापित, आदेशित

ಅರ್ಥ : ಯಾರಿಗೆ ಯಾವುದಾದರು ಆದೇಶವನ್ನು ನೀಡಲಾಗಿದೆಯೋ ಅಥವಾ ದೊರೆತ್ತಿದೆಯೋ

ಉದಾಹರಣೆ : ಆದೇಶ ಪಡೆದ ವ್ಯಕ್ತಿಯು ತಕ್ಷಣವೇ ತನಗೆ ನೀಡಿದ ಕೆಲಸವನ್ನು ಮಾಡಲು ತೊಡಗಿದನು.

ಸಮಾನಾರ್ಥಕ : ಆದೇಶ ಪಡೆದ, ಆದೇಶ ಪಡೆದಂತ, ಆದೇಶ ಪಡೆದಂತಹ, ಆದೇಶ-ಪಡೆದ, ಆದೇಶ-ಪಡೆದಂತ, ಆದೇಶ-ಪಡೆದಂತಹ, ಆದೇಶಿಸಿದ, ಆದೇಶಿಸಿದಂತ


ಇತರ ಭಾಷೆಗಳಿಗೆ ಅನುವಾದ :

(व्यक्ति) जिसे कोई आदेश दिया या मिला हो।

आदिष्ट व्यक्ति तुरन्त अपने निर्दिष्ट कार्य में लग गया।
आदिष्ट

ಅರ್ಥ : ಯಾವುದಾದರು ಆದೇಶವನ್ನು ನೀಡಿರುವ ಅಥವಾ ನೀಡಲಾಗಿರುವಂತಹ

ಉದಾಹರಣೆ : ಆದೇಶಿಸಿದ ಕಾರ್ಯ ಯಾವಾಗ ಪೂರ್ಣವಾಗುವುದು.

ಸಮಾನಾರ್ಥಕ : ಆದೇಶಿಸಿದ, ಆದೇಶಿಸಿದಂತ


ಇತರ ಭಾಷೆಗಳಿಗೆ ಅನುವಾದ :

(विषय) जिसके सम्बन्ध में कोई आदेश दिया गया हो या मिला हो।

आदिष्ट कार्य कब तक पूरा हो जाएगा?
आदिष्ट