ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಧುನಿಕ ಪದದ ಅರ್ಥ ಮತ್ತು ಉದಾಹರಣೆಗಳು.

ಆಧುನಿಕ   ನಾಮಪದ

ಅರ್ಥ : ನವೀನತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

ಉದಾಹರಣೆ : ನಾವು ನಮ್ಮ ಕೆಲಸದಲ್ಲಿ ಏನಾದರೂ ಹೊಸತನವನ್ನು ತರಬೇಕು.

ಸಮಾನಾರ್ಥಕ : ಆಧುನಿಕತೆ, ಆಧುನಿಕವಾದ, ನವೀನತೆ, ನಾವೀನ್ಯ, ನೂತನ, ನೂತನವಾದ, ಹೊಸತನ


ಇತರ ಭಾಷೆಗಳಿಗೆ ಅನುವಾದ :

नया होने की अवस्था या भाव।

हमें अपने काम में कुछ नयापन लाना चाहिए।
अयातयामता, अर्वाचीनता, नयापन, नवलता, नवीनता, नव्यता, नूतनता

The quality of being new and original (not derived from something else).

originality

ಆಧುನಿಕ   ಗುಣವಾಚಕ

ಅರ್ಥ : ವರ್ತಮಾನಕ್ಕೆ ಸಂಬಂಧಿಸಿದ ಕಾಲ

ಉದಾಹರಣೆ : ಆಧುನಿಕ ಭಾರತೀಯ ಸಮಾಜದಲ್ಲಿ ಬ್ರಷ್ಟಾಚಾರ ತುಂಬಿ ತುಳುಕುತ್ತಿದೆ.

ಸಮಾನಾರ್ಥಕ : ಆಧುನಿಕವಾದ, ಆಧುನಿಕವಾದಂತ, ಆಧುನಿಕವಾದಂತಹ


ಇತರ ಭಾಷೆಗಳಿಗೆ ಅನುವಾದ :

जिस पर इस समय की बातों या विशेषताओं की पूरी छाप हो।

आधुनिक पहनावा, शिष्टाचार आदि कितने बदल गए हैं।
अकालातीत, अद्यतन, अधुनातन, अपुराण, अपुरातन, अपूर्वकालीन, अप्राचीन, अर्वाचीन, आज का, आधुनिक, इदानीतन, मौजूदा, वर्तमान, सांप्रतिक, साम्प्रतिक