ಅರ್ಥ : ಸಹಾಯದ ರೂಪದಲ್ಲಿ ನೀಡುವಂತಹ ರೂಪಾಯಿ-ಪೈಸೆ ಅಥವಾ ಹಣ
ಉದಾಹರಣೆ :
ಹಳ್ಳಿಯ ಜನರ ಆರ್ಥಿಕ ಅನುದಾನದಿಂದ ಈ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ.
ಇತರ ಭಾಷೆಗಳಿಗೆ ಅನುವಾದ :
सहायता के रूप में दिया जानेवाला रुपया-पैसा या धन।
गाँव वालों के आर्थिक अनुदान से इस अस्पताल का निर्माण किया गया है।