ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಶ್ರಮವಾಸಿ ಪದದ ಅರ್ಥ ಮತ್ತು ಉದಾಹರಣೆಗಳು.

ಆಶ್ರಮವಾಸಿ   ನಾಮಪದ

ಅರ್ಥ : ಆಶ್ರಮದಲ್ಲಿ ಇರುವವರು ಅಥವಾ ಆಶ್ರಮವೇ ಅವರ ಮನೆಯಾಗಿರುವುದು

ಉದಾಹರಣೆ : ಹಳ್ಳಿ-ಹಳ್ಳಿಗಳಲ್ಲಿ ತಿರುಗಾಡುವಂತಹ ಸಂತ ಈಗ ಆಶ್ರಮವಾಸಿಯಾಗಿದ್ದಾನೆ.

ಸಮಾನಾರ್ಥಕ : ಆಶ್ರಮ ವಾಸಿ, ಆಶ್ರಮ-ವಾಸಿ, ಆಶ್ರಮಿ, ಆಶ್ರಮಿಕ


ಇತರ ಭಾಷೆಗಳಿಗೆ ಅನುವಾದ :

वह जो आश्रम में रहता हो या आश्रम ही जिसका घर हो।

गाँव-गाँव घूमने वाला संत अब आश्रमवासी हो गया है।
आश्रमवासी, आश्रमिक, आश्रमी

A person who inhabits a particular place.

denizen, dweller, habitant, indweller, inhabitant

ಆಶ್ರಮವಾಸಿ   ಗುಣವಾಚಕ

ಅರ್ಥ : ಆಶ್ರಮದಲ್ಲಿ ಇರುವಂತಹ

ಉದಾಹರಣೆ : ಆಶ್ರಮವಾಸಿಗಳು ಬೆಳ್ಳಗೆ ನಾಲ್ಕು ಘಂಟೆಯಿಂದ ರಾತ್ರಿ ಒಂಭತ್ತು ಘಂಟೆಯವರೆಗೆ ಕೆಲಸಗಳನ್ನು ಮಾಡುತ್ತಿರಬೇಕಾಗುತ್ತದೆ.

ಸಮಾನಾರ್ಥಕ : ಆಶ್ರಮವಾಸಿಯಾದ, ಆಶ್ರಮವಾಸಿಯಾದಂತ, ಆಶ್ರಮವಾಸಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

आश्रम में रहनेवाला।

आश्रमी साधकों को सुबह चार बजे से रात नौ बजे तक साधना करनी होती है।
आश्रमवासी, आश्रमी