ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಆಶ್ಲೇಷ ಪದದ ಅರ್ಥ ಮತ್ತು ಉದಾಹರಣೆಗಳು.

ಆಶ್ಲೇಷ   ನಾಮಪದ

ಅರ್ಥ : ಚಂದ್ರನು ಆಶ್ಲೇಷ ನಕ್ಷತ್ರಕ್ಕೆ ಪ್ರವೇಶಿಸಿದಂತಹ ಸಮಯ

ಉದಾಹರಣೆ : ಮಾಧವನು ಆಶ್ಲೇಷ ನಕ್ಷತ್ರದ ದಿನದಂದು ಮೌನ ವ್ರತವನ್ನು ಆಚರಿಸುತ್ತಾನೆ.

ಸಮಾನಾರ್ಥಕ : ಆಶ್ಲೇಷ ನಕ್ಷತ್ರ


ಇತರ ಭಾಷೆಗಳಿಗೆ ಅನುವಾದ :

वह समय जब चंद्रमा अश्लेषा नक्षत्र में होता है।

माधव अश्लेषा नक्षत्र में मौन व्रत रखता है।
अश्लेष, अश्लेष नक्षत्र, अश्लेषा, अश्लेषा नक्षत्र, आश्लेषा, आश्लेषा नक्षत्र, आश्लेषानक्षत्र, नागनक्षत्र, श्लेषा नक्षत्र, श्लेषानक्षत्र

ಅರ್ಥ : ರಾಶಿಚಕ್ರದ ಎಪ್ಪತ್ತೇಳು ನಕ್ಷತ್ರಗಳಲ್ಲಿ ಒಂಭತ್ತನೇ ನಕ್ಷತ್ರ

ಉದಾಹರಣೆ : ಆಶ್ಲೇಷದ ಪೂರ್ವದಲ್ಲಿ ಪುಷ್ಯ ನಕ್ಷತ್ರ ಬರುತ್ತದೆ.

ಸಮಾನಾರ್ಥಕ : ಆಶ್ಲೇಷ ನಕ್ಷತ್ರ, ಆಶ್ಲೇಷ-ನಕ್ಷತ್ರ, ಆಶ್ಲೇಷನಕ್ಷತ್ರ


ಇತರ ಭಾಷೆಗಳಿಗೆ ಅನುವಾದ :

राशिचक्र के सत्ताईस नक्षत्रों में से नवाँ नक्षत्र।

अश्लेषा से पूर्व पुष्य नक्षत्र आता है।
अश्लेष, अश्लेष नक्षत्र, अश्लेषा, अश्लेषा नक्षत्र, अहि, आश्लेषा, आश्लेषा नक्षत्र, आश्लेषानक्षत्र, नागनक्षत्र, श्लेषा नक्षत्र, श्लेषानक्षत्र