ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಇಚ್ಚಿಸಿದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಇಚ್ಚಿಸಿದಂತಹ   ಗುಣವಾಚಕ

ಅರ್ಥ : ಯಾರಿಗೆಯ ಯಾವುದಾದರು ಕೆಲಸ ಮಾಡುವ ಇಷ್ಟವಿದೆಯೋ

ಉದಾಹರಣೆ : ವಿದ್ಯೆಯನ್ನು ಬಯಸಿದ ವ್ಯಕ್ತಿ ಮುಂದೆ ಬರುತ್ತಾನೆ.

ಸಮಾನಾರ್ಥಕ : ಇಚ್ಚಿಸಿದಂತ, ಬಯಸಿದ, ಬಯಸಿದಂತ, ಬಯಸಿದಂತಹ ಇಚ್ಚಿಸಿದ


ಇತರ ಭಾಷೆಗಳಿಗೆ ಅನುವಾದ :

जिसे कोई कार्य करने की इच्छा हो।

चिकीर्षक विद्यार्थी स्वयं आगे आएँ।
चिकीर्षक

ಅರ್ಥ : ಯಾವುದನ್ನು ಮಾಡುವ ಅಥವಾ ತಿಳಿದುಕೊಳ್ಳು ಇಚ್ಚೆಯನ್ನು ಮಾಡಲಾಗಿದೆಯೋ

ಉದಾಹರಣೆ : ಇಚ್ಚಿಸಿದ ಕೆಲಸಗಳು ಪೂರ್ಣ ಮಾಡುವುದು ನನ್ನ ಜೀವನದ ಧ್ಯೇಯವಾಗಿದೆ.

ಸಮಾನಾರ್ಥಕ : ಇಚ್ಚಿಸಿದ, ಇಚ್ಚಿಸಿದಂತ, ಬಯಸಿದ, ಬಯಸಿದಂತ, ಬಯಸಿದಂತಹ


ಇತರ ಭಾಷೆಗಳಿಗೆ ಅನುವಾದ :

जिसे करने या जानने की इच्छा की गई हो।

चिकीर्षित कर्म को पूर्ण करना ही मेरे जीनव का ध्येय है।
चिकीर्षित, चिकीर्ष्य