ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಈಚಿನ ಪದದ ಅರ್ಥ ಮತ್ತು ಉದಾಹರಣೆಗಳು.

ಈಚಿನ   ಗುಣವಾಚಕ

ಅರ್ಥ : ಯಾವುದೇ ರೀತಿಯಿಂದಲೂ ಬಳಸದಿರುವ ಹೊಸತಾಗಿರುವಿಕೆ

ಉದಾಹರಣೆ : ಅವನು ಹೊಸ ಬೈಕೊಂದನ್ನು ಕೊಂಡನು.

ಸಮಾನಾರ್ಥಕ : ನವ, ನೂತನ, ನೂತನವಾದ, ನೂತನವಾದಂತ, ನೂತನವಾದಂತಹ, ಬಳಸದ, ಬಳಸದಂತ, ಬಳಸದಂತಹ, ಹೊಸ, ಹೊಸದಾದ, ಹೊಸದಾದಂತ, ಹೊಸದಾದಂತಹ


ಇತರ ಭಾಷೆಗಳಿಗೆ ಅನುವಾದ :

जो व्यवहार में न लाया गया हो।

उसने कोरी वस्तुओं को ग़रीबों में बाँट दिया।
अनुपभुक्त, अपरामृष्ट, अप्रयुक्त, अभुक्त, अव्यवहृत, कोरा, नाइस्तमालशुदा, नाइस्तेमालशुदा

Not yet used or soiled.

A fresh shirt.
A fresh sheet of paper.
An unused envelope.
fresh, unused

ಈಚಿನ   ಕ್ರಿಯಾವಿಶೇಷಣ

ಅರ್ಥ : ಸದ್ಯದ ವರ್ತಮಾನ ಕಾಲದ ಘಟನೆ ಅಥವಾ ಸಂಗತಿ

ಉದಾಹರಣೆ : ಸದ್ಯಕ್ಕೆ ಭಾರತ ಮತ್ತು ಪಾಕಿಸ್ತಾನದ ಸಂಬಂಧ ಅಷ್ಟು ಸರಿಯಾಗಿಲ್ಲ.

ಸಮಾನಾರ್ಥಕ : ಇತ್ತೀಚಿನ, ಪ್ರಸ್ತುತ, ಸದ್ಯಕ್ಕೆ


ಇತರ ಭಾಷೆಗಳಿಗೆ ಅನುವಾದ :

आधुनिक या वर्तमान समय में।

फिलहाल भारत और पाकिस्तान के संबंध अच्छे नहीं हैं।
अब पहले जैसा समय नहीं रहा।
अब, आज कल, आज-कल, आजकल, आजकाल, इन दिनों, इस समय, फ़िलहाल, फिलहाल, वर्तमान में, संप्रति

In these times.

It is solely by their language that the upper classes nowadays are distinguished.
We now rarely see horse-drawn vehicles on city streets.
Today almost every home has television.
now, nowadays, today