ಅರ್ಥ : ಮೂಗು ಅಥವಾ ಬಾಯಿಯಿಂದ ಗಾಳಿಯನ್ನು ಹೊರಬಿಡುವುದು
ಉದಾಹರಣೆ :
ಶ್ಯಾಮನಿಗೆ ಉಚ್ಚ್ವಾಸದಲ್ಲಿ ತೊಂದರೆಯಾಗುತ್ತಿದೆ.
ಸಮಾನಾರ್ಥಕ : ನಿಟ್ಟುಸಿರು
ಇತರ ಭಾಷೆಗಳಿಗೆ ಅನುವಾದ :
नाक या मुँह से हवा बाहर छोड़ने की क्रिया।
श्याम को निश्वास में परेशानी हो रही है।