ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉತ್ಕೃಷ್ಟ ಪದದ ಅರ್ಥ ಮತ್ತು ಉದಾಹರಣೆಗಳು.

ಉತ್ಕೃಷ್ಟ   ನಾಮಪದ

ಅರ್ಥ : ಅದ್ಭುತ ಆಗುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಅವಳ ಅದ್ಭುತ ಸಾಧನೆಯಿಂದ ನಾನು ಹೆಚ್ಚು ಪ್ರಭಾವಕ್ಕೆ ಒಳಗಾದೆ.

ಸಮಾನಾರ್ಥಕ : ಅದ್ಭುತ, ಅಪೂರ್ವ, ಅಸಾಧಾರಣ, ಉತ್ತಮ, ನೂತನ, ವಿಚಿತ್ರ, ವಿಲಕ್ಷಣ


ಇತರ ಭಾಷೆಗಳಿಗೆ ಅನುವಾದ :

अनोखा या विलक्षण होने की अवस्था या भाव।

उसके अनोखेपन से मैं काफी प्रभावित हुआ।
अद्भुतता, अद्भुतत्व, अनन्यता, अनन्यत्व, अनूठापन, अनोखापन, अपूर्वता, अपूर्वत्व, अलबेलापन, निरालापन, विचित्रता, विलक्षणता

ಉತ್ಕೃಷ್ಟ   ಗುಣವಾಚಕ

ಅರ್ಥ : ಬಹು ಅಂಶಗಳಲ್ಲಿ ಒಂದಾದಂತಹ

ಉದಾಹರಣೆ : ಆ ಅಪೂರ್ವ ವೀಣಾವಾದಕ ನಮ್ಮೂರಿನವನಂತೆ.

ಸಮಾನಾರ್ಥಕ : ಅನನ್ಯ, ಅಪೂರ್ವ, ಅಪೂರ್ವವಾದ, ಅಪೂರ್ವವಾದಂತ, ಅಪೂರ್ವವಾದಂತಹ, ಅಸಾಧಾರಣ, ಅಸಾಧಾರಣವಾದ, ಅಸಾಧಾರಣವಾದಂತ, ಅಸಾಧಾರಣವಾದಂತಹ, ಅಸಾಮಾನ್ಯ, ಅಸಾಮಾನ್ಯವಾದ, ಅಸಾಮಾನ್ಯವಾದಂತ, ಅಸಾಮಾನ್ಯವಾದಂತಹ, ಉತ್ಕೃಷ್ಟವಾದ, ಉತ್ಕೃಷ್ಟವಾದಂತ, ಉತ್ಕೃಷ್ಟವಾದಂತಹ, ವಿಲಕ್ಷಣ, ವಿಲಕ್ಷಣವಾದ, ವಿಲಕ್ಷಣವಾದಂತ, ವಿಲಕ್ಷಣವಾದಂತಹ, ಶ್ರೇಷ್ಟ, ಶ್ರೇಷ್ಟವಾದ, ಶ್ರೇಷ್ಟವಾದಂತ, ಶ್ರೇಷ್ಟವಾದಂತಹ, ಸಾಟಿಯಿಲ್ಲದ, ಸಾಟಿಯಿಲ್ಲದಂತ, ಸಾಟಿಯಿಲ್ಲದಂತಹ


ಇತರ ಭಾಷೆಗಳಿಗೆ ಅನುವಾದ :

बहुतों में से एक।

वे अन्यतम सारंगी वादक थे।
अन्यतम

ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯು ತುಂಬಾ ಒಳ್ಳೆಯದಾಗಿರುವಂತಹದ್ದು ಗುಣಮಟ್ಟದಲ್ಲಿ ತುಂಬಾ ಮೌಲ್ಯಯುತವಾದುದು

ಉದಾಹರಣೆ : ಮಲೆಗಳಲ್ಲಿ ಮದುಮಗಳು ಕಾದಂಬರಿ ಕುವೆಂಪು ಅವರ ಉತ್ಕೃಷ್ಟ ಕೃತಿ.

ಸಮಾನಾರ್ಥಕ : ಉತ್ಕೃಷ್ಟವಾದ, ಉತ್ಕೃಷ್ಟವಾದಂತ, ಉತ್ಕೃಷ್ಟವಾದಂತಹ, ಉತ್ತಮ, ಉತ್ತಮವಾದ, ಉತ್ತಮವಾದಂತ, ಉತ್ತಮವಾದಂತಹ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ


ಇತರ ಭಾಷೆಗಳಿಗೆ ಅನುವಾದ :

जो बहुत अच्छा हो।

राम चरित मानस गोस्वामी तुलसीदास की एक उत्तम कृति है।
हर्र लगे न फिटकरी रंग चोखा होय।
अकरा, अनमोल, अनवर, अर्य, अर्य्य, अव्वल, आकर, आगर, आभ्युदयिक, आर्य, आला, उत्कृष्ट, उत्तम, उमदा, उम्दा, चुटीला, चोखा, नफ़ीस, नफीस, नायाब, पुंगव, प्रकृष्ट, प्रशस्त, प्रशस्य, बेहतरीन, विशारद, श्रेष्ठ, श्लाघित, श्लाघ्य

Of superior grade.

Choice wines.
Prime beef.
Prize carnations.
Quality paper.
Select peaches.
choice, prime, prize, quality, select