ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಉದ್ಗಾರ ಪದದ ಅರ್ಥ ಮತ್ತು ಉದಾಹರಣೆಗಳು.

ಉದ್ಗಾರ   ನಾಮಪದ

ಅರ್ಥ : ಯಾವುದೇ ಮಾತು ಅಥವಾ ಸಂಗತಿಯಿಂದ ಮನಸ್ಸಂತೋಷಗೊಂಡು ಅದನ್ನು ವ್ಯಕ್ತಪಡಿಸುವ ರೀತಿ

ಉದಾಹರಣೆ : ಅವನ ಭಾಷಣ ಕೇಳಿ ಎಲ್ಲರೂ ವ್ಹಾವ್ ವ್ಹಾವ್ ಎಂದು ಉದ್ಗಾರತೆಗೆದರು.

ಸಮಾನಾರ್ಥಕ : ಅನುಮೋದನೆ


ಇತರ ಭಾಷೆಗಳಿಗೆ ಅನುವಾದ :

किसी बात,सुझाव आदि पर प्रसन्नता प्रकट करने की क्रिया या भाव।

मेरे वक्तव्य पर उसकी वाहवाही दिखावटी है।
अनुमोदन, आमोदन, वाहवाही

Enthusiastic approval.

The book met with modest acclaim.
He acknowledged the plaudits of the crowd.
They gave him more eclat than he really deserved.
acclaim, acclamation, eclat, plaudit, plaudits