ಅರ್ಥ : ಯಾವುದು ಉಪಲಬ್ಧವಲ್ಲವೋ
ಉದಾಹರಣೆ :
ಮಕ್ಕಳು ಕೆಲವೊಮ್ಮೆ ದೊರೆಯದ ವಸ್ತುಗಳು ಬೇಕೆಂದು ಹಠಮಾಡುತ್ತವೆ.
ಸಮಾನಾರ್ಥಕ : ಉಪಲಬ್ಧವಿರದ, ಉಪಲಬ್ಧವಿರದಂತಹ, ದೊರೆಯದ, ದೊರೆಯದಂತ, ದೊರೆಯದಂತಹ, ಸಿಗದ, ಸಿಗದಂತ, ಸಿಗದಂತಹ
ಇತರ ಭಾಷೆಗಳಿಗೆ ಅನುವಾದ :
Not available or accessible or at hand.
Fresh milk was unavailable during the emergency.