ಅರ್ಥ : ಒಂದೇ ಸಮಯಕ್ಕೆ ಕಾಕತಾಳಿಯವಾಗಿ ಎರಡು ಸಂಗತಿಗಳು ಜರುಗುವಿಕೆ
ಉದಾಹರಣೆ :
ನಾನು ರಸ್ತೆಯಲ್ಲಿ ನಡೆಯುವಾಗಲೇ ಸರಿಯಾಗಿ ಶ್ಯಾಮನೂ ಸಿಕ್ಕನು.
ಸಮಾನಾರ್ಥಕ : ಸಂಗತವಾಗಿ, ಸಮಪಾತವಾಗಿ, ಸರಿಯಾಗಿ
ಇತರ ಭಾಷೆಗಳಿಗೆ ಅನುವಾದ :
संयोग के कारण।
संयोगवश श्याम मुझे रास्ते में ही मिल गया।