ಅರ್ಥ : ಒಂದು ವರ್ಷದವರೆಗೆ ಮಾತ್ರ ಇದ್ದು ನಷ್ಟವಾಗುವಂತಹ ವನಸ್ಪತಿ
ಉದಾಹರಣೆ :
ಭತ್ತ ಏಕವಾರ್ಷಿಕ ವನಸ್ಪತಿ.
ಸಮಾನಾರ್ಥಕ : ಏಕವಾರ್ಷಿಕ ಗಿಡ, ಏಕವಾರ್ಷಿಕ ವನಸ್ಪತಿ, ಏಕವಾರ್ಷಿಕ-ಗಿಡ
ಇತರ ಭಾಷೆಗಳಿಗೆ ಅನುವಾದ :
वह वनस्पति जो एक ही वर्ष तक रहकर नष्ट हो जाती हो।
धान एकवर्षीय वनस्पति है।