ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಂದೇ ತರಹದ ಪದದ ಅರ್ಥ ಮತ್ತು ಉದಾಹರಣೆಗಳು.

ಒಂದೇ ತರಹದ   ನಾಮಪದ

ಅರ್ಥ : ಯಾರೋ ಒಬ್ಬರ ಅನುರೂಪದಂತೆ ಹಾಗೆಯೇ ಅದೇ ರೂಪದಂತೆ ಹೋಲುವಂತೆ ಮಾಡಿರುವ ಮೂರ್ತಿ

ಉದಾಹರಣೆ : ಒಂದು ಪಡಿಯಚ್ಚಿನಿಂದ ಹಲವಾರು ಅನುರೂಪ ಮೂರ್ತಿಗಳನ್ನು ಮಾಡುತ್ತಾರೆ.

ಸಮಾನಾರ್ಥಕ : ಅನುರೂಪ


ಇತರ ಭಾಷೆಗಳಿಗೆ ಅನುವಾದ :

किसी के अनुरूप ज्यों की त्यों बनी हुई मूर्ति।

एक साँचे से कई प्रतिमूर्तियाँ बनती हैं।
अनुरूपक, प्रतिमूर्ति

Copy that is not the original. Something that has been copied.

replica, replication, reproduction

ಒಂದೇ ತರಹದ   ಗುಣವಾಚಕ

ಅರ್ಥ : ಒಂದೇ ಬಗೆಯ ಗುಣವನ್ನು ಹೊಂದಿರವ

ಉದಾಹರಣೆ : ಅವರಿಬ್ಬರು ಸ್ವಭಾವದಲ್ಲಿ ಒಂದೇ ತರಹದ ವ್ಯಕ್ತಿಗಳು.

ಸಮಾನಾರ್ಥಕ : ಅನುಗುಣ, ಅನುಗುಣವಾದ, ಅನುಗುಣವಾದಂತ, ಅನುಗುಣವಾದಂತಹ, ಸಮಾನ ಮನಸ್ಕ


ಇತರ ಭಾಷೆಗಳಿಗೆ ಅನುವಾದ :

समान गुण वाला।

अनुगुण व्यक्तियों की आपस में खूब पटती है।
अनुगुण

ಅರ್ಥ : ಆಕಾರ, ಪರಿಮಾಣ, ಗುಣ ಮೌಲ್ಯ, ಮಹತ್ವ ಮುಂತಾದ ವಿಚಾರದಲ್ಲಿ ಒಂದಾದಂತಹ

ಉದಾಹರಣೆ : ಪಕ್ಕದ ಮನೆಯವರು ತಮ್ಮ ಇಬ್ಬರು ಮಕ್ಕಳಿಗೆ ಒಂದೇ ಬಣ್ಣದ ಬಟ್ಟೆಯನ್ನು ಖರೀದಿಸಿದ್ದಾರೆ.

ಸಮಾನಾರ್ಥಕ : ಒಂದೇ, ಒಂದೇ ತರಹದಂತ, ಒಂದೇ ತರಹದಂತಹ, ಸಮ, ಸಮನಾದ, ಸಮನಾದಂತ, ಸಮನಾದಂತಹ, ಸಮಾನವಾದ, ಸಮಾನವಾದಂತ, ಸಮಾನವಾದಂತಹ


ಇತರ ಭಾಷೆಗಳಿಗೆ ಅನುವಾದ :

आकार, परिमाण, गुण, मूल्य, महत्व आदि के विचार से एक जैसा।

पड़ोसी ने दोनों बच्चों के लिए समान रंग के कपड़े खरीदे हैं।
अनुहरिया, अनुहार, अनुहारि, अपदांतर, अपदान्तर, अविषम, ईंढ, एक ही, कॉमन, तुल्य, तूल, तोल, बराबर, सदृश, सधर्म, सधर्मक, सम, समान, सरिस, सहधर्म, साधर्म, स्वरूप

Closely similar or comparable in kind or quality or quantity or degree.

Curtains the same color as the walls.
Two girls of the same age.
Mother and son have the same blue eyes.
Animals of the same species.
The same rules as before.
Two boxes having the same dimensions.
The same day next year.
same