ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಒಣಗು ಪದದ ಅರ್ಥ ಮತ್ತು ಉದಾಹರಣೆಗಳು.

ಒಣಗು   ಕ್ರಿಯಾಪದ

ಅರ್ಥ : ನೀರು, ದ್ರವ ಇತ್ಯಾದಿ ಇಲ್ಲದೆ ಹೋಗುವುದು ಅಥವಾ ಕಡಿಮೆ ಆಗುವ ಪ್ರಕ್ರಿಯೆ

ಉದಾಹರಣೆ : ಅತ್ಯಂತ ತಾಪಮಾನವಿದ್ದ ಕಾರಣ ಚಿಕ್ಕ-ಚಿಕ್ಕ ಸರೋವರ ಕೂಡ ಬತ್ತಿ ಹೋಗಿದೆ.

ಸಮಾನಾರ್ಥಕ : ಬತ್ತಿ ಹೋಗು, ಬತ್ತು


ಇತರ ಭಾಷೆಗಳಿಗೆ ಅನುವಾದ :

जल, नमी आदि का न रहना या कम हो जाना।

अत्यधिक गर्मी के कारण छोटे-छोटे तालाब सूख रहे हैं।
उकठना, शुष्क होना, सूखना

Become dry or drier.

The laundry dries in the sun.
dry, dry out