ಅರ್ಥ : ಭೂಮಿ ಅಥವಾ ಯಾವುದಾದರು ಆಧಾರದ ಮೇಲೆ ಉರುಳಾಡುವುದು ಅಥವಾ ಮಲಗಿ ಆ ಕಡೆ-ಈ ಕಡೆ ತಿರುಗು
ಉದಾಹರಣೆ :
ಮಗು ತನ್ನ ಇಷ್ಟವನ್ನು ಪುರ್ತಿ ಮಾಡಬೇಕೆಂದು ನೆಲೆದ ಮೇಲೆ ಹೊರಳಾಡು ಹಠಮಾಡುತ್ತದೆ.
ಸಮಾನಾರ್ಥಕ : ಉರುಳು, ಹೊರಳಾಡು, ಹೊರಳು
ಇತರ ಭಾಷೆಗಳಿಗೆ ಅನುವಾದ :
भूमि या किसी आधार पर चित्त या पट होते हुए इधर-उधर होना।
अपनी ज़िद्द पूरी कराने के लिए बच्चे अक़सर ज़मीन पर लोटते हैं।ಅರ್ಥ : ಅಲುಗಾಡುವ ಅಥವಾ ಅಲ್ಲಾಡುವ ಪ್ರಕ್ರಿಯೆ
ಉದಾಹರಣೆ :
ತಾಯಿಯ ಮಡಿಲಿನಲ್ಲಿ ಮಲಗಿದ್ದ ಮಗು ಸ್ವಲ್ಪ ಹೊತ್ತಿನ ನಂತರ ಒದ್ದಾಡಲು ಪ್ರಾರಂಭಿಸಿತು.
ಇತರ ಭಾಷೆಗಳಿಗೆ ಅನುವಾದ :