ಅರ್ಥ : ಒಂದೇ ಸಮಯ ಅಥವಾ ಕಾಲಮಿತಿಯಲ್ಲಿ ಇದ್ದಂತಹ
ಉದಾಹರಣೆ :
ನೇತಾಜಿ ಹಾಗೂ ಗಾಂಧೀಜಿ ಸಮಕಾಲೀನರಾಗಿದ್ದರು.
ಸಮಾನಾರ್ಥಕ : ಓರಗೆಯವನಾದ, ಓರಗೆಯವನಾದಂತ, ಓರಗೆಯವನಾದಂತಹ, ಸಮಕಾಲೀನ, ಸಮಕಾಲೀನನಾದ, ಸಮಕಾಲೀನನಾದಂತ, ಸಮಕಾಲೀನನಾದಂತಹ, ಸಮವಯಸ್ಕ, ಸಮವಯಸ್ಕನಾದ, ಸಮವಯಸ್ಕನಾದಂತ, ಸಮವಯಸ್ಕನಾದಂತಹ
ಇತರ ಭಾಷೆಗಳಿಗೆ ಅನುವಾದ :
Occurring in the same period of time.
A rise in interest rates is often contemporaneous with an increase in inflation.