ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಂಗೆಡು ಪದದ ಅರ್ಥ ಮತ್ತು ಉದಾಹರಣೆಗಳು.

ಕಂಗೆಡು   ಕ್ರಿಯಾಪದ

ಅರ್ಥ : ಯಾವುದೋ ಒಂದು ವಿಷಯ ಹೇಳುತ್ತಾ ಗಾಬರಿಯಾಗುವ ಪ್ರಕ್ರಿಯೆ

ಉದಾಹರಣೆ : ಅವನು ಕಳ್ಳತನದ ವಿಷಯವನ್ನು ಹೇಳುತ್ತಾ ಹೇಳುತ್ತಾ ಗಾಬರಿಯಾದ.

ಸಮಾನಾರ್ಥಕ : ಗಾಬರಿಯಾಗು, ತ್ರಾಸಾಗು, ವ್ಯಾಕುಲನಾಗು


ಇತರ ಭಾಷೆಗಳಿಗೆ ಅನುವಾದ :

क्रम भ्रष्ट होना।

बोलते-बोलते वह अचानक गड़बड़ा गया।
अटपटाना, गड़बड़ाना

Mix up or confuse.

He muddled the issues.
addle, muddle, puddle

ಅರ್ಥ : ಕಠಣ ಅಥವಾ ಕ್ಲಿಷ್ಟ ಪರಿಸ್ಥಿತಿಗೆ ಸಿಲುಕಿ ಬಹಳಷ್ಟು ಕಷ್ಟ ಅಥವಾ ದುಃಖ ಪಡುವ ಪ್ರಕ್ರಿಯೆ

ಉದಾಹರಣೆ : ನಮ್ಮ ನಾಡಿನ ವೀರರು ಶತ್ರುಗಳ ಜೊತೆ ಯುದ್ಧ ಮಾಡುತ್ತಾ ಮಾಡುತ್ತಾ ಪೇಚಾಡುತ್ತಿದ್ದರು.

ಸಮಾನಾರ್ಥಕ : ಪೇಚಾಟವಾಗು, ಪೇಚಾಡು


ಇತರ ಭಾಷೆಗಳಿಗೆ ಅನುವಾದ :

कठिन या विकट स्थिति में पड़कर बहुत कष्ट या दुख अनुभव करना।

हमारे वीरो से लड़ते हुए दुश्मनों को छठी का दूध याद आ गया।
छठी का दूध याद आना

ಅರ್ಥ : ಕಠಿಣ ಅಥವಾ ಕ್ಲಿಷ್ಟ ಪರಿಸ್ಥಿತಿಗೆ ಯಾರೋ ಒಬ್ಬರನ್ನು ನೂಕುವುದರಿಂದ ಅವರು ತುಂಬಾ ಕಷ್ಟ ಅಥವಾ ದುಃಖ ಅನುಭವಿಸುವ ಪ್ರಕ್ರಿಯೆ

ಉದಾಹರಣೆ : ಪೊಲೀಸರು ಅಪರಾಧಿಗೆ ಹೊಡೆದು ಹೊಡೆದು ಕಂಗೆಟ್ಟರು,


ಇತರ ಭಾಷೆಗಳಿಗೆ ಅನುವಾದ :

ऐसी कठिन या विकट स्थिति में डालना जिससे कोई बहुत कष्ट या दुख अनुभव करे।

सिपाही ने मार-मारकर अपराधी को छठी का दूध याद कराया।
छठी का दूध याद कराना, छठी का दूध याद दिलाना