ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಂಡುಹಿಡಿ ಪದದ ಅರ್ಥ ಮತ್ತು ಉದಾಹರಣೆಗಳು.

ಕಂಡುಹಿಡಿ   ನಾಮಪದ

ಅರ್ಥ : ಯಾರನ್ನಾದರೂ ನೋಡಿ ಅವರನ್ನು ಕಂಡು ಹಿಡಿಯುವ ಕ್ರಿಯೆ

ಉದಾಹರಣೆ : ಕನ್ನಡದ ತೊಂದರೆಯಿಂದಾಗಿ ಅಪರಾಧಿಯನ್ನು ಗುರುತಿಸಲು ಆಗಲಿಲ್ಲ.

ಸಮಾನಾರ್ಥಕ : ಗುರುತಿಸು


ಇತರ ಭಾಷೆಗಳಿಗೆ ಅನುವಾದ :

किसी को देख या जानकर यह बतलाने की क्रिया कि यह वही है।

चश्मदीद गवाह के अभाव में अपराधी की पहचान न हो सकी।
अभिज्ञा, अभिज्ञान, पहचान, पहिचान, शिनाख़्त, शिनाख्त

The process of recognizing something or someone by remembering.

A politician whose recall of names was as remarkable as his recognition of faces.
Experimental psychologists measure the elapsed time from the onset of the stimulus to its recognition by the observer.
identification, recognition

ಕಂಡುಹಿಡಿ   ಕ್ರಿಯಾಪದ

ಅರ್ಥ : ಪತ್ತೆಹಚ್ಚುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ಉದಾಹರಣೆ : ಪೊಲೀಸರು ಪ್ರತ್ಯಕ್ಷದರ್ಶಿಗಳಿಂದ ಕಳ್ಳನನ್ನು ಗುರುತಿಸುವ ಕೆಲಸವನ್ನು ಮಾಡಿಸುತ್ತಿದ್ದಾರೆ.

ಸಮಾನಾರ್ಥಕ : ಗುರುತಿಸು, ಪತ್ತೆಹಚ್ಚು


ಇತರ ಭಾಷೆಗಳಿಗೆ ಅನುವಾದ :

पहचानने का काम दूसरे से कराना।

पुलिस ने प्रत्यक्षदर्शी से मुजरिम को पहचनवाया।
चिन्हवाना, चिन्हाना, पहचनवाना

ಅರ್ಥ : ಅವರು ನೋಡುವ ಯಾವುದಾದರು ವ್ಯಕ್ತಿ, ವಸ್ತು, ಸ್ಥಾನ ಮೊದಲಾದವುಗಳು ಎಲ್ಲಿದೆ ಎಂದು ಪರಿಶೀಲಿಸುವುದು

ಉದಾಹರಣೆ : ಪೊಲೀಸರು ಕಳ್ಳನನ್ನು ಹುಡುಕುತ್ತಿದ್ದಾರೆ.

ಸಮಾನಾರ್ಥಕ : ಶೋಧಿಸು, ಹುಡುಕು


ಇತರ ಭಾಷೆಗಳಿಗೆ ಅನುವಾದ :

यह देखना कि कोई व्यक्ति, वस्तु, स्थान आदि कहाँ है।

पुलिस क़ातिल को खोज रही है।
सारी दुकानें छान डाली पर सत्तू कहीं नहीं मिला।
आखना, खोज करना, खोजना, छानना, ढूँढना, ढूँढ़ना, तलाश करना, तलाशना, देखना, पता करना, पता लगाना, मथना

Try to locate or discover, or try to establish the existence of.

The police are searching for clues.
They are searching for the missing man in the entire county.
look for, search, seek

ಅರ್ಥ : ಜ್ಞಾನೇಂದ್ರಿಯಗಳಿಂದಲೇ ತಿಳಿದು ಕೊಳ್ಳುವ

ಉದಾಹರಣೆ : ಕುರುಡು ಮಹಿಳೆಯೊಬ್ಬಳು ಧ್ವನಿಯಿಂದಲೇ ತನ್ನ ಮಗನನ್ನು ಪತ್ತಹಚ್ಚಿದಳು.

ಸಮಾನಾರ್ಥಕ : ಪತ್ತೆ ಹಚ್ಚು


ಇತರ ಭಾಷೆಗಳಿಗೆ ಅನುವಾದ :

ज्ञानेंद्रियों से बोध होना।

अंधी महिला ने आवाज से ही अपने बेटे को पहचाना।
चीन्हना, जानना, पहचानना