ಅರ್ಥ : ಸೀಳು ಮತ್ತು ಕೂಯ್ದುಕೊಂಡಿದ್ದರಿಂದ ಅದ ಗಾಯಪೆಟ್ಟು
ಉದಾಹರಣೆ :
ಅವನು ಗಾಯದ ಮೇಲೆ ಮುಲಾಮಿನ ಪಟ್ಟಿ ಕಟ್ಟಿದ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಚರ್ಮ ಕಿತ್ತು ದೇಹದಲ್ಲುಂಟಾಗುವ ಕಚ್ಚು
ಉದಾಹರಣೆ :
ಅವನು ಗಾಯದ ಮೇಲೆ ಮುಲಾಮನ್ನು ಹಚ್ಚುತ್ತಿದ್ದನು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹಲ್ಲು ಮೊದಲಾದವುಗಳಿಂದ ಕಚ್ಚಿ ಹುಣ್ಣು ಅಥವಾ ಗಾಯ ಮಾಡುವಂತಹ
ಉದಾಹರಣೆ :
ರಾತ್ರಿ ಮಲಗಿರುವ ಸಮಯದಲ್ಲಿ ಸೊಳ್ಳೆಗಳು ತುಂಬಾ ಕಚ್ಚಿದವು.
ಇತರ ಭಾಷೆಗಳಿಗೆ ಅನುವಾದ :
To grip, cut off, or tear with or as if with the teeth or jaws.
Gunny invariably tried to bite her.ಅರ್ಥ : ಚೇಳು, ಜೇನು ಮೊದಲಾದವುಗಳು ವಿಷಭರಿತವಾದ ಮುಳ್ಳಿನಿಂದ ಜೀವಿಗಳ ಶರೀರದ ಮೇಲೆ ಕಚ್ಚಿ ವಿಷವನ್ನು ಹರಡುವುದು
ಉದಾಹರಣೆ :
ಹೊಲದಲ್ಲಿ ಮಮತಾಳಿಗೆ ಚೇಳು ಕುಟುಕು.
ಇತರ ಭಾಷೆಗಳಿಗೆ ಅನುವಾದ :