ಅರ್ಥ : ಸ್ವಲ್ಪಮಟ್ಟಿಗಾದರೂ ದಯ ದಾಕ್ಷಿಣ್ಯ ಇಲ್ಲದಿರುವಿಕೆ
ಉದಾಹರಣೆ :
ಪೋಲೀಸರು ನಿರ್ದಯವಾಗಿ ಕೈದಿಯೊಬ್ಬನನ್ನು ಎನ್ಕೌಂಟರ್ ಹೆಸರಿನಲ್ಲಿ ಕೊಂದುಹಾಕಿದರು.
ಸಮಾನಾರ್ಥಕ : ಒರಟಾಗಿ, ಕ್ರೂರವಾಗಿ, ನಿರ್ದಯವಾಗಿ, ನಿರ್ದಾಕ್ಷಿಣ್ಯವಾಗಿ, ನಿಷ್ಠುರವಾಗಿ
ಇತರ ಭಾಷೆಗಳಿಗೆ ಅನುವಾದ :
निर्दयता के साथ या दयाहीन होकर।
वह अपने भाई को निर्दयतापूर्वक पीट रहा था।