ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಡಗೋಲಿನ ಹಗ್ಗ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಕಡಗೋಲು ಅಥವಾ ಮಂತಿಗೆ ಹಗ್ಗ ಕಟ್ಟಿ ಎಳೆದಾಗ ಅದು ಚಲನೆಯಾಗುವುದು

ಉದಾಹರಣೆ : ಅಮ್ಮ ಮೊಸರಿನಿಂದ ಬೆಣ್ಣೆಯನ್ನು ತೆಗೆಯಲು ಪದೇ ಪದೇ ಕಡಗೋಲಿನ ಹಗ್ಗವನ್ನು ಎಳೆಯುತ್ತಿದ್ದರು.


ಇತರ ಭಾಷೆಗಳಿಗೆ ಅನುವಾದ :

मथानी की वह रस्सी जिसे खींचने से वह चलती है।

माँ मथानी से दही मथते समय नेत को बार-बार खींच रही थी।
कढ़नी, नेत, नेती, नेत्र, बरेत