ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಣ ಪದದ ಅರ್ಥ ಮತ್ತು ಉದಾಹರಣೆಗಳು.

ಕಣ   ನಾಮಪದ

ಅರ್ಥ : ಆ ಜಾಗದಲ್ಲಿ ಫಸಲುಗಳನ್ನು ಕತ್ತರಿಸಿ ಇಡಲಾಗುತ್ತದೆ ಮತ್ತು ಫಸಲಿನಿಂದ ಕಾಳುಗಳನ್ನು ಬೇರೆಮಾಡಲಾಗುತ್ತದೆ

ಉದಾಹರಣೆ : ವಸಂತ ಋತುವಿನಲ್ಲಾಗುವ ಪೈರನ್ನು ಇಡುವುದಕ್ಕಾಗಿ ರೈತರು ತಮ್ಮ ಕಣಗಳನ್ನು ಸ್ವಚ್ಚಮಾಡುತ್ತಿದ್ದಾರೆ.

ಸಮಾನಾರ್ಥಕ : ರಾಶಿ


ಇತರ ಭಾಷೆಗಳಿಗೆ ಅನುವಾದ :

वह स्थान जहाँ फ़सल काटकर रखी जाती है और फ़सल से अनाज अलग किया जाता है।

रबी की फ़सल रखने के लिए किसान अपने खलिहान की सफाई करने में लगे हुए हैं।
खलियान, खलिहान, फरवार

An outlying farm building for storing grain or animal feed and housing farm animals.

barn

ಅರ್ಥ : ಅತ್ಯಂತ ಸಣ್ಣ ಪ್ರಮಾಣದ ದಾತು

ಉದಾಹರಣೆ : ಜಗತ್ತಿನ ಕಣ-ಕಣದಲ್ಲೂ ದೇವರು ನೆಲೆಸಿದ್ದಾನೆ.

ಸಮಾನಾರ್ಥಕ : ಅಣು


ಇತರ ಭಾಷೆಗಳಿಗೆ ಅನುವಾದ :

अत्यंत छोटा टुकड़ा।

कण-कण में भगवान व्याप्त हैं।
अणु, कण, कन, जर्रा, ज़र्रा, रेजा, लेश

(nontechnical usage) a tiny piece of anything.

atom, corpuscle, molecule, mote, particle, speck

ಅರ್ಥ : ನೀರು ದ್ರವಪದಾರ್ಥ ಮುಂತಾದವು ಬೀಳುವ ಸಮಯದಲ್ಲಿ ಅದು ಹನಿ ಹನಿಯಾಗಿ ಚಿಕ್ಕ ಬಿಂದುಗಳಾಗಿ ಮಾರ್ಪಾಡಾಗುವುದು

ಉದಾಹರಣೆ : ನೀರಿನ ಹನಿ-ಹನಿಯಿಂದ ಮಡಿಕೆ ತುಂಬುವುದು

ಸಮಾನಾರ್ಥಕ : ತೊಟ್ಟು, ಬಿಂದು, ಹನಿ-ಹನಿ


ಇತರ ಭಾಷೆಗಳಿಗೆ ಅನುವಾದ :

गिरते समय जल आदि तरल पदार्थों का वह थोड़ा अंश जो प्रायः छोटी गोली के समान बन जाता है।

बूँद-बूँद से घट भरता है।
कण, कतरा, क़तरा, टीप, बिंदु, बिन्दु, बुंद, बुन्द, बूँद, बूंद

A small indefinite quantity (especially of a liquid).

He had a drop too much to drink.
A drop of each sample was analyzed.
There is not a drop of pity in that man.
Years afterward, they would pay the blood-money, driblet by driblet.
drib, driblet, drop