ಅರ್ಥ : ಚಂಚಲತೆ ಇಲ್ಲದೆ ಅಥವಾ ಸ್ಥಿರ ಅಥವಾ ಅಚಲವಾಗಿ ನಿಂತಿರುವ ಸ್ಥಿತಿ ಕ್ರಿಯೆ ಅಥವಾ ಭಾವನೆ
ಉದಾಹರಣೆ :
ಅವನು ತನ್ನ ದೃಢತೆಯನ್ನು ಕಾಪಾಡಿಕೊಂಡಿದ್ದಾನೆ.
ಸಮಾನಾರ್ಥಕ : ಅಚಲ, ಅಚಲತೆ, ಅಲುಗಾಡದೆ, ದೃಢತೆ, ಮಿಸುಕಾಡದೆ, ಸ್ಥಿರತೆ
ಇತರ ಭಾಷೆಗಳಿಗೆ ಅನುವಾದ :
कंपित न होने की अवस्था, क्रिया या भाव।
देखने पर कई वस्तुओं में अकंपन दिखता है पर उनके अंदर कंपन होता रहता है।A state of no motion or movement.
The utter motionlessness of a marble statue.