ಅರ್ಥ : ಕನ್ನ ಹಾಕಿ ಕಳ್ಳತನ ಮಾಡುವ ವ್ಯಕ್ತಿ
ಉದಾಹರಣೆ :
ಹಿಂದಿನ ಕಾಲದಲ್ಲಿ ಕಳ್ಳರು ಕನ್ನ ಹಾಕಿ ಕಳ್ಳತನವನ್ನು ಮಾಡಿತ್ತಿದ್ದರು.
ಸಮಾನಾರ್ಥಕ : ತೂತು ಮಾಡುವುದು, ರಂಧ್ರ ಮಾಡುವುದು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕಳವು ಮಾಡಲು ಗೋಡೆಯಲ್ಲಿ ತೆಗೆದ ತೂತು
ಉದಾಹರಣೆ :
ಮಹಾಜನನ ಮನೆಯಲ್ಲಿ ಕಳ್ಳ ಕನ್ನ ಹಾಕಿ ಹಣ, ಆಭರಣ ಮುಂತಾದವುಗಳನ್ನಿಡುವ ಪೆಟ್ಟಿಗೆಯನ್ನು ಎತ್ತುಕೊಂಡು ಹೋದನು.
ಸಮಾನಾರ್ಥಕ : ಸುರಂಗ
ಇತರ ಭಾಷೆಗಳಿಗೆ ಅನುವಾದ :
Trespassing for an unlawful purpose. Illegal entrance into premises with criminal intent.
break-in, breaking and entering, housebreaking