ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಪ್ಪು ಚಿಹ್ನೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ತ್ವಚೆಯ ಮೇಲೆ ಉಂಟಾಗುವ ಕಲೆ ಅಥವಾ ಕಪ್ಪು ಬಣ್ಣದ ತುಂಬಾ ಚಿಕ್ಕ ಪ್ರಾಕೃತಿಕವಾದ ಚಿಹ್ನೆ ಅಥವಾ ಗುರುತು

ಉದಾಹರಣೆ : ಅವಳ ಗಲ್ಲದ ಮೇಲೆ ಕಪ್ಪು ಕಲೆಮಚ್ಚೆ ಇದೆ.

ಸಮಾನಾರ್ಥಕ : ಕಪ್ಪು ಗುರುತು, ಕಪ್ಪು ಮಚ್ಚೆ, ಕಪ್ಪುಕಲೆ, ಗುರುತು, ದೇಹದ ಮೇಲಿನ ಕಪ್ಪು ಕಲೆ, ಮಚ್ಚೆ, ಮತ್ತಿ


ಇತರ ಭಾಷೆಗಳಿಗೆ ಅನುವಾದ :

त्वचा पर होने वाला काले या लाल रंग का बहुत छोटा प्राकृतिक चिह्न या दाग।

उसके गाल पर काला तिल है।
तिल, त्वचा तिल

A small congenital pigmented spot on the skin.

mole

ಅರ್ಥ : ಯಾವುದಾದರು ತಪ್ಪು ಕೆಲಸ ಮೊದಲಾದವುಗಳ ಪ್ರಭಾವ

ಉದಾಹರಣೆ : ಪಾಕ್ತಿಸ್ತಾನದ ತಂಡದ ಫಿಕ್ಸಿಂಗ್ ನಂತಹ ಕಪ್ಪು ಚುಕ್ಕೆಯಿಂದ ಪಾರಾಗಬೇಕು.

ಸಮಾನಾರ್ಥಕ : ಕಪ್ಪು ಗುರುತು, ಕಪ್ಪು ಚುಕ್ಕೆ, ಕಪ್ಪು ಛಾಯೆ


ಇತರ ಭಾಷೆಗಳಿಗೆ ಅನುವಾದ :

किसी गलत काम आदि का प्रभाव।

पाकिस्तानी टीम को फिक्सिंग की काली छाया से अब बचना होगा।
काली छाया

A phenomenon that follows and is caused by some previous phenomenon.

The magnetic effect was greater when the rod was lengthwise.
His decision had depressing consequences for business.
He acted very wise after the event.
consequence, effect, event, issue, outcome, result, upshot