ಅರ್ಥ : ಕಬ್ಬು ಅಥವಾ ಅದರ ರಸದಿಂದ ಮಾಡಿರುವಂತಹ ಪದಾರ್ಥಗಳು
ಉದಾಹರಣೆ :
ಬೆಲ್ಲ, ಸಕ್ಕರೆ ಮೊದಲಾದವುಗಳು ಕಬ್ಬಿನಿಂದಾದ ಖಾದ್ಯಗಳು.
ಸಮಾನಾರ್ಥಕ : ಕಬ್ಬನಿಂದ ಮಾಡಿದಂತಹ, ಕಬ್ಬಿನಿಂದ ಮಾಡಿದ, ಕಬ್ಬಿನಿಂದ ಮಾಡಿದಂತ, ಕಬ್ಬಿನಿಂದಾದ, ಕಬ್ಬಿನಿಂದಾದಂತಹ
ಇತರ ಭಾಷೆಗಳಿಗೆ ಅನುವಾದ :