ಅರ್ಥ : ಅಧಿಕವಾದ ಬಿಸಿಲು ಅಥವಾ ಸುಡುವುದರ ಕಾರಣದಿಂದ ಯಾವುದಾದರು ವಸ್ತುವಿನ ಮೇಲ್ಭಾಗ ಸುಟ್ಟು ಕರಕಲಾಗುವ ಕ್ರಿಯೆ
ಉದಾಹರಣೆ :
ಕಡು ಬಿಸಿಲಿನ ಕಾರಣದಿಂದಾಗಿ ನಾವೆಲ್ಲರೂ ಕಪ್ಪಗಾದೆವು.
ಸಮಾನಾರ್ಥಕ : ಕಪ್ಪಗಾಗು, ಕರಗಾಗು, ಸುಟ್ಟು ಕರಕಲಾಗು, ಸುಟ್ಟುಹೋಗು
ಇತರ ಭಾಷೆಗಳಿಗೆ ಅನುವಾದ :