ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕರೆಯಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಕರೆಯಿಸು   ಕ್ರಿಯಾಪದ

ಅರ್ಥ : ಕರೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ಉದಾಹರಣೆ : ಅಧ್ಯಾಪಕರು ರಾಜೀವನನ್ನು ಕಳುಹಿಸಿ ನನ್ನನ್ನು ಕರೆಯಿಸಿದರು.

ಸಮಾನಾರ್ಥಕ : ಕರೆ ಕಳುಹಿಸು, ಕರೆಸು


ಇತರ ಭಾಷೆಗಳಿಗೆ ಅನುವಾದ :

बुलाने का काम दूसरे से कराना।

अध्यापिका ने राजीव द्वारा मुझे बुलवाया।
बुलवाना, बोलवाना

ಅರ್ಥ : ಹಾಲು ಕರೆಯುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ಉದಾಹರಣೆ : ಜಮೀನ್ ದಾರರು ಆಳಿನ ಕೈಯಿಂದ ಹಾಲನ್ನು ಕರೆಯಿಸುತ್ತಿದ್ದಾರೆ.

ಸಮಾನಾರ್ಥಕ : ಹಿಂಡಿಸು


ಇತರ ಭಾಷೆಗಳಿಗೆ ಅನುವಾದ :

दूहने का काम दूसरे से कराना।

जमींदार ग्वाले से गाय दुहवा रहा है।
दुहवाना, दुहाना, दोहाना

ಅರ್ಥ : ಕರೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

ಉದಾಹರಣೆ : ಹಾಲಿಗಾಗಿ ಹಾಲು ಮಾರುವವನನ್ನು ಕರೆಯಿಸಿದೆ.

ಸಮಾನಾರ್ಥಕ : ಕರೆ ಕಳುಹಿಸು, ಕೂಗಿಸು


ಇತರ ಭಾಷೆಗಳಿಗೆ ಅನುವಾದ :

कहने का काम दूसरे से कराना।

मैंने दूध के लिए ग्वाले को कहलवाया है।
कहलवाना, कहलाना, कहवाना