ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕರೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
ಉದಾಹರಣೆ : ಅಧ್ಯಾಪಕರು ರಾಜೀವನನ್ನು ಕಳುಹಿಸಿ ನನ್ನನ್ನು ಕರೆಯಿಸಿದರು.
ಸಮಾನಾರ್ಥಕ : ಕರೆ ಕಳುಹಿಸು, ಕರೆಯಿಸು
ಇತರ ಭಾಷೆಗಳಿಗೆ ಅನುವಾದ :हिन्दी
बुलाने का काम दूसरे से कराना।
ಅರ್ಥ : ಹುರಿಯುವ ಕೆಲಸ ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
ಉದಾಹರಣೆ : ಬಟ್ಟಿಯಲ್ಲಿ ಕಡಲೆಪುರಿಯನ್ನು ಹುರಿಸುತ್ತಿದ್ದಾರೆ.
ಸಮಾನಾರ್ಥಕ : ಹುರಿಸು
भूनने का काम दूसरे से कराना।
ಸ್ಥಾಪನೆ