ಅರ್ಥ : ಯಾವುದೇ ವಸ್ತು ಸಂಗತಿಯು ಸಂಪೂರ್ಣ ಕಲೆಯಿಂದ ಕೂಡಿರುವುದು
ಉದಾಹರಣೆ :
ನನ್ನ ಗೆಳೆಯನ ಮನೆಯನ್ನು ತುಂಬಾ ಕಲಾತ್ಮಕವಾಗಿ ಕಟ್ಟಲಾಗಿದೆ.
ಸಮಾನಾರ್ಥಕ : ಕಲಾತ್ಮಕ, ಕಲಾತ್ಮಕವಾದ, ಕಲಾತ್ಮಕವಾದಂತ, ಕಲಾತ್ಮಕವಾದಂತಹ, ಕಲಾಪೂರ್ಣ, ಕಲಾಪೂರ್ಣವಾದ, ಕಲಾಪೂರ್ಣವಾದಂತಹ, ಕಲಾಮಯ, ಕಲಾಮಯವಾದ, ಕಲಾಮಯವಾದಂತ, ಕಲಾಮಯವಾದಂತಹ
ಇತರ ಭಾಷೆಗಳಿಗೆ ಅನುವಾದ :