ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ನಾಟ್ಯರಂಗಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡುವ ವ್ಯಕ್ತಿ
ಉದಾಹರಣೆ : ರಂಗಕರ್ಮಿಯು ನಾಟಕದ ವೇದಿಕೆ ಮೇಲೆ ನಿಂತುಕೊಂಡಿದ್ದಾರೆ.
ಸಮಾನಾರ್ಥಕ : ರಂಗಕರ್ಮಿ
ಇತರ ಭಾಷೆಗಳಿಗೆ ಅನುವಾದ :हिन्दी
रंगमंच से जुड़ा व्यक्ति।
ಅರ್ಥ : ಅ ಕಲೆಗಾರ ಕಲೆಯನ್ನು ಸಿದ್ಧಿಮಾಡಿಕೊಂಡಿದ್ದಾನೆಲಲಿತಕಲೆಗಳನ್ನು ತಿಳಿದವನು
ಉದಾಹರಣೆ : ಸಮಾಜದಲ್ಲಿ ಕಲಾಕಾರರಿಗೇನು ಕಡಿಮೆ ಇಲ್ಲ.
ಸಮಾನಾರ್ಥಕ : ಕಲಾಕಾರ, ಕಲಾನಿಪುಣ, ಕಲೆಯಗುರು
ಇತರ ಭಾಷೆಗಳಿಗೆ ಅನುವಾದ :हिन्दी English
वह कलाकार जिसे सिद्धि हुई हो।
An artist of consummate skill.
ಅರ್ಥ : ಅವನು ಕಲಾಪೂರ್ಣತೆಯ ಕೆಲಸವನ್ನು ಮಾಡುತ್ತಾನೆ
ಉದಾಹರಣೆ : ಸಂಗೀತ ಸಂಧ್ಯಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ಕಲಾವಿದರಿಗೆ ಪುಷ್ಪಗುಚ್ಚವನ್ನು ನೀಡಿ ಸನ್ಮಾನಿಸಲಾಯಿತು.
ಸಮಾನಾರ್ಥಕ : ಕಲೆಗಾರ
वह जो कलापूर्ण कार्य करता हो।
A person whose creative work shows sensitivity and imagination.
ಅರ್ಥ : ನಾಟಕ ಮುಂತಾದ ಕಲಾಪ್ರಕಾರಗಳಲ್ಲಿ ಅಭಿನಯವನ್ನು ಮಾಡುವವ
ಉದಾಹರಣೆ : ಅವನು ಒಬ್ಬ ಅತ್ಯುತ್ತಮ ಕಲಾವಿದ.
ಸಮಾನಾರ್ಥಕ : ಅಭಿನಯಕಾರ, ಅಭಿನೇತ್ರಿ, ಕಲಾಕಾರ, ನಟ
अभिनय करने या स्वाँग दिखाने वाला पुरुष।
A theatrical performer.
ಸ್ಥಾಪನೆ