ಅರ್ಥ : ಯಾವುದೋ ಒಂದರಲ್ಲಿ ಕವಚ ಅಥವಾ ಆವರಣ ಇರುವುದಿಲ್ಲ
ಉದಾಹರಣೆ :
ಅವನು ಬೇಯಿಸಿ ಸಿಪ್ಪೆ ತೆಗೆದ ಮೊಟ್ಟೆಯನ್ನು ತಿನ್ನುತ್ತಿದ್ದಾನೆ
ಸಮಾನಾರ್ಥಕ : ಮೇಲ್ಹೊದಿಕೆಯಿಲ್ಲದ, ಸಿಪ್ಪೆ ತೆಗೆದ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರೋ ಕವಚ ಧಾರಣೆ ಮಾಡಿಲ್ಲ ಅಥವಾ ಧರಿಸಿಲ್ಲ
ಉದಾಹರಣೆ :
ಕವಚಹೀನ ಯೋಧನ ಎದೆಗೆ ಶತೃಗಳು ಚಾಕುವಿನಿಂದ ಇರಿದರು.
ಇತರ ಭಾಷೆಗಳಿಗೆ ಅನುವಾದ :