ಅರ್ಥ : ಯಾವುದೋ ಒಂದು ಕೆಲಸ ಮಾಡುತ್ತಿದ್ದಾಗ ಯಾವುದೋ ಒಂದು ಅಡಚನೆ ಅಥವಾ ತೊಂದರೆ ಆಗುವ ಪ್ರಕ್ರಿಯೆ
ಉದಾಹರಣೆ :
ನೆಗಡಿಯಾದ ಕಾರಣ ಉಸಿರಾಡುವುದೇ ಕಷ್ಟವಾಗಿ ಹೋಗಿದೆ.
ಸಮಾನಾರ್ಥಕ : ತೊಂದರೆಯಾಗು
ಇತರ ಭಾಷೆಗಳಿಗೆ ಅನುವಾದ :
कोई काम करने में कुछ अड़चन या बाधा होना।
सर्दी होने पर साँस लेने में कठिनाई होती है।