ಅರ್ಥ : ಯಾವುದಾದರು ವಸ್ತು ಇಟ್ಟಿರುವ ಜಾಗದಲ್ಲಿ ಇಲ್ಲದಿಲ್ಲ
ಉದಾಹರಣೆ :
ಮೇಜಿನ ಮೇಲೆ ಇಟ್ಟಿರುವ ಪುಸ್ತಕವು ಎಲ್ಲಿ ಮಾಯವಾಯಿತು.
ಸಮಾನಾರ್ಥಕ : ಅದೃಶ್ಯವಾಗು, ಎಗರಿಹೋಗು, ಕಳೆದುಹೋಗು, ಕಾಣದಾಗು, ಮಾಯವಾಗು
ಇತರ ಭಾಷೆಗಳಿಗೆ ಅನುವಾದ :
किसी वस्तु आदि का जगह से हटना।
मेज़ पर रखी किताब कहाँ गायब हो गई।