ಅರ್ಥ : ಯಾರು ಅನ್ಯಾಯ ಅಥವಾ ಗುಪ್ತವಾದ ರೂಪದಿಂದ ಶಬ್ಧ, ವಾಕ್ಯ ಮೊದಲಾದವುಗಳನ್ನು ನಕಲು ಮಾಡುತ್ತಾರೋ
ಉದಾಹರಣೆ :
ನಕಲು ಮಾಡುವ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಗೆ ಹಾಕಲಾಯಿತು.
ಸಮಾನಾರ್ಥಕ : ಕಾಪಿ ಮಾಡುವ, ಕಾಪಿ ಮಾಡುವಂತ, ನಕಲು ಮಾಡುವ, ನಕಲು ಮಾಡುವಂತ, ನಕಲು ಮಾಡುವಂತಹ
ಇತರ ಭಾಷೆಗಳಿಗೆ ಅನುವಾದ :