ಅರ್ಥ : ಮನುಷ್ಯನ ಆಚಾರ-ವ್ಯವಹಾರದಲ್ಲಿ ರಾಜ್ಯದ ಮೂಲಕ ಮಾಡಿರುವ ಸ್ಥಿರವಾದ ನಿಯಮ ಅಥವಾ ಪದ್ದತಿಯನ್ನು ಎಲ್ಲರು ಪಾಲನೆ ಮಾಡುವುದು ಅವಶ್ಯ ಮತ್ತು ಅನಿರ್ವಾಯ ಮತ್ತು ಇದ್ದನ್ನು ಉಲ್ಲಂಘನೆ ಮಾಡಿದರಿಗೆ ಶಿಕ್ಷೆ ನೀಡುವರು ಅಥವಾ ನೀಡಲಾಗುವುದು
ಉದಾಹರಣೆ :
ಕಾನೂನು ಬಾಹೀರವಾಗಿ ಮಾಡಿದ ಯಾವುದೇ ಕೆಲಸ ನಿಮ್ಮನ್ನು ಸಮಸ್ಯೆಗೆ ಗುರಿಮಾಡುವುದು
ಸಮಾನಾರ್ಥಕ : ಕಾನೂನು, ಕಾನೂನು ಕಟ್ಟಲೆ, ನಿಯಮ
ಇತರ ಭಾಷೆಗಳಿಗೆ ಅನುವಾದ :
Legal document setting forth rules governing a particular kind of activity.
There is a law against kidnapping.ಅರ್ಥ : ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ನಿರ್ಧಾರಿತವಾದ ಉಲ್ಲೇಖ ಅಥವಾ ವರ್ಣನೆ
ಉದಾಹರಣೆ :
ಪ್ರೋಟೋಕಾಲ ಒಂದು ತರಹದ ನಿಯಮ.
ಸಮಾನಾರ್ಥಕ : ನಿಯಮ, ಪದ್ಧತಿ, ವಿಧಾನ
ಇತರ ಭಾಷೆಗಳಿಗೆ ಅನುವಾದ :
किसी कार्य को करने के लिए निर्धारित निर्देश।
प्रोटोकॉल एक तरह के नियम हैं।