ಅರ್ಥ : ಯಾವುದೋ ಒಂದು ಕೆಲಸ ಮಾಡುವ ಯೋಜನೆ
ಉದಾಹರಣೆ :
ನಾವು ಹಾಕಿಕೊಂಡ ಕ್ರೀಯಾಯೋಜನೆಯ ಅನುಸಾರವಾಗಿ ನಡೆಯಬೇಕು.
ಸಮಾನಾರ್ಥಕ : ಕಾರ್ಯ ಯೋಜನೆ, ಕಾರ್ಯಯೋಜನೆ, ಕ್ರೀಯಾಯೋಜನೆ
ಇತರ ಭಾಷೆಗಳಿಗೆ ಅನುವಾದ :
कोई कार्य करने की योजना।
हमें कार्ययोजना के अनुसार ही चलना चाहिए।