ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕಾಲಸಂದ ಪದದ ಅರ್ಥ ಮತ್ತು ಉದಾಹರಣೆಗಳು.

ಕಾಲಸಂದ   ಗುಣವಾಚಕ

ಅರ್ಥ : ನಿಯಮಿತ ಅವಧಿಯಲ್ಲಿ ಮಾತ್ರವೇ ಉಪಯೋಗಿಸಲು ಯೋಗ್ಯವಾಗಿದ್ದು ಆ ಅವಧಿಯನ್ನು ಮೀರಿದಂತಹ

ಉದಾಹರಣೆ : ಅವಧಿ ಮೀರಿದ ಔಷಧಿಯನ್ನು ಸೇವಿಸಬಾರದು.

ಸಮಾನಾರ್ಥಕ : ಅವಧಿ ಮೀರಿದ, ಅವಧಿ ಮೀರಿದಂತ, ಅವಧಿ ಮೀರಿದಂತಹ, ಕಾಲ ಸಂದ, ಕಾಲ ಸಂದಂತ, ಕಾಲ ಸಂದಂತಹ, ಕಾಲಸಂದಂತ, ಕಾಲಸಂದಂತಹ, ಸಮಯ ಮೀರಿದ, ಸಮಯ ಮೀರಿದಂತ, ಸಮಯ ಮೀರಿದಂತಹ


ಇತರ ಭಾಷೆಗಳಿಗೆ ಅನುವಾದ :

जिसके उपयोग की अवधि समाप्त हो चुकी हो।

गतावधिक दवाओं का उपयोग नहीं करना चाहिए।
गतावधिक

Having come to an end or become void after passage of a period of time.

An expired passport.
Caught driving with an expired license.
expired