ಅರ್ಥ : ಕಾಲಿಲ್ಲದವ ಅಥವಾ ಕುಂಟನಾಗಿರುವ ಅವಸ್ಥೆ ಅಥವಾ ಭಾವ
ಉದಾಹರಣೆ :
ಅವನು ಕುಂಟನಾಗಿರುವುದರಿಂದ ಅವನಿಗೆ ನೆಡೆಯಲು ಸಾಧ್ಯವಿಲ್ಲ.
ಸಮಾನಾರ್ಥಕ : ಕುಂಟ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕಾಲಿಲ್ಲದ ಅಥವಾ ಕಾಲಿಲ್ಲದಂತಹ
ಉದಾಹರಣೆ :
ಹಾವು, ಜಂತುಹುಳು ಜಿಗಣೆ ಇತ್ಯಾದಿ ಕಾಲ್ಲಿದ ಜೀವಿ.
ಸಮಾನಾರ್ಥಕ : ಕಾಲಿಲ್ಲದಂತ, ಕಾಲಿಲ್ಲದಂತಹ, ಪಾದರಹಿತ, ಪಾದರಹಿತವಾದ, ಪಾದರಹಿತವಾದಂತ, ಪಾದರಹಿತವಾದಂತಹ, ಪಾದವಿಲ್ಲದ, ಪಾದವಿಲ್ಲದಂತ, ಪಾದವಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :