ಅರ್ಥ : ಕಾಲಿನ ಬೆರಳುಗಳಿಗೆ ಹಾಕಿಕೊಳ್ಳುವಂತಹ ಉಂಗುರ
ಉದಾಹರಣೆ :
ಅವಳು ತನ್ನ ಕಾಲು ಬೆರಳಿಗೆ ಬೆಳ್ಳಿಯ ಕಾಲುಂಗರವನ್ನು ಹಾಕಿಕೊಂಡಿದ್ದಾಳೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕೈ ಅಥವಾ ಕಾಲಿನ ಬೆರಳಿಗೆ ಧರಿಸುವ ಒಡವೆಯು ದುಂಡಾಕಾರದಲ್ಲಿಯಿದ್ದು ಅದನ್ನು ವಿಶೇಷವಾಗಿ ಬೆಳ್ಳಿಯಿಂದ ಮಾಡಿರುವರು
ಉದಾಹರಣೆ :
ಸೀತಾ ಕಾಲಲ್ಲಿ ಧರಿಸುವ ಕಾಲುಂಗುರ ತುಂಬಾ ಶೋಭಾಯಮಾನವಾಗಿ ಕಾಣುತ್ತಿದೆ.
ಸಮಾನಾರ್ಥಕ : ಕಾಲುಸುತ್ತು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕಾಲಿನ ಬೆರಳುಗಳಿಗೆ ಹಾಕಿಕೊಳ್ಳುವಂತಹ ಉಂಗುರ
ಉದಾಹರಣೆ :
ಹಳ್ಳಿಗಾಡಿನ ಹೆಚ್ಚು ಬಡ ಹೆಂಗಸರು ಕಾಲುಂಗುರವನ್ನು ಹಾಕಿಕೊಳ್ಳುತ್ತಾರೆ.
ಸಮಾನಾರ್ಥಕ : ಕಾಲಿನ ಉಂಗುರು, ಕಾಲಿನ ಕಾಲುಂಗರ, ಕಾಲಿನ ಕಾಲುಂಗುರ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹೆಂಗಸರು ಕಾಲಿಗೆ ತೊಟ್ಟುಕೊಳ್ಳುವ ಒಂದು ಒಡವೆ
ಉದಾಹರಣೆ :
ಅಜ್ಜಿ ಕಾಲುಂಗುರವನ್ನು ಧರಿಸಿದ್ದರು.
ಇತರ ಭಾಷೆಗಳಿಗೆ ಅನುವಾದ :