ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬೇರೆಯವರಿಗೆ ತೊಂದರೆ ಕೊಡುವುದಕ್ಕಾಗಿ ಛೇಡಿಸುವ ಕೆಲಸ
ಉದಾಹರಣೆ : ಕೀಟಲೆ ಮಾಡಿದ್ದಕ್ಕಾಗಿ ರಾಮುವಿಗೆ ಏಟು ಬಿದ್ದಿತು.
ಸಮಾನಾರ್ಥಕ : ಚುಡಾಯಿಸುವವ, ರೇಗಿಸುವ
ಇತರ ಭಾಷೆಗಳಿಗೆ ಅನುವಾದ :हिन्दी English
किसी को तंग करने के लिए छेड़ने की क्रिया या भाव।
Someone given to teasing (as by mocking or stirring curiosity).
ಸ್ಥಾಪನೆ